Twitxy Saved

ಹೆಚ್.ಡಿ.ಕುಮಾರಸ್ವಾಮಿ | HD Kumaraswamy

Verified account This account is verified. Learn more

@hd_kumaraswamy

ಹೆಮ್ಮೆಯ ಕನ್ನಡಿಗ | Member of Parliament -Mandya | Union Minister Of Heavy Industries and Steel - GOI.| Former Chief Minister-Karnataka | ರಾಜ್ಯಾಧ್ಯಕ್ಷ, ಜೆಡಿಎಸ್
Karnataka | New Delhi, India jds.ind.in Joined July 2014
34 Following 605K Followers 15K Posts

Latest posts 5

ಹೆಚ್.ಡಿ.ಕುಮಾರಸ್ವಾಮಿ | HD Kumaraswamy Verified account @hd_kumaraswamy
I respectfully remember and pay my tributes to the great revolutionary Shri Lala Lajpat Rai, who courageously thundered, "Every blow struck at me will be the last nail in the coffin of the British Empire."

I offer my heartfelt homage on the death anniversary of the 'Punjab Kesari', who is eternally enshrined in our hearts. 🙏

#LalaLajpatRai
#PunjabKesari
ಹೆಚ್.ಡಿ.ಕುಮಾರಸ್ವಾಮಿ | HD Kumaraswamy Verified account @hd_kumaraswamy
"ನನ್ನ ಮೇಲೆ ಬಿದ್ದ ಪ್ರತಿಯೊಂದು ಲಾಠಿ ಏಟೂ ಬ್ರಿಟಿಷ್ ಸಾಮ್ರಾಜ್ಯದ ಶವಪೆಟ್ಟಿಗೆಗೆ ಹೊಡೆಯುವ ಕೊನೆಯ ಮೊಳೆಯಾಗಲಿದೆ.." ಎಂದು ಕೆಚ್ಚೆದೆಯಿಂದ ಗುಡುಗಿದ್ದ ಮಹಾನ್ ಕ್ರಾಂತಿಕಾರಿ ಶ್ರೀ ಲಾಲಾ ಲಜಪತ್ ರಾಯ್ ಅವರನ್ನು ಅತ್ಯಂತ ಗೌರವದಿಂದ ಸ್ಮರಿಸಿ ನಮಿಸುತ್ತೇನೆ. 'ಪಂಜಾಬ್ ಕೇಸರಿ' ಎಂದೇ ನಮ್ಮ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುವ ಅವರ ಪುಣ್ಯಸ್ಮರಣೆಯಂದು ನನ್ನ ಭಾವಪೂರ್ಣ ನಮನಗಳನ್ನು ಅರ್ಪಿಸುತ್ತೇನೆ. 🙏

#LalaLajpatRai
#PunjabKesari
ಹೆಚ್.ಡಿ.ಕುಮಾರಸ್ವಾಮಿ | HD Kumaraswamy Verified account @hd_kumaraswamy
📍ಶ್ರೀ ಕ್ಷೇತ್ರ ಧರ್ಮಸ್ಥಳ

ಕುಟುಂಬ ಸಮೇತ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು, ಸಮಸ್ತ ನಾಡಿಗೆ ಒಳಿತಾಗಲಿ ಹಾಗೂ ಎಲ್ಲೆಡೆ ಸುಖ ಶಾಂತಿ, ನೆಮ್ಮದಿ ಸಮೃದ್ಧಿ ನೆಲೆಸಲಿ ಎಂದು ಅತ್ಯಂತ ಭಕ್ತಿಪೂರ್ವಕವಾಗಿ ಪ್ರಾರ್ಥಿಸಲಾಯಿತು.

#ಧರ್ಮಸ್ಥಳ
3 replies 6 reposts 189 likes 4.3K views View on X
ಹೆಚ್.ಡಿ.ಕುಮಾರಸ್ವಾಮಿ | HD Kumaraswamy Verified account @hd_kumaraswamy
📍ಉಡುಪಿ

ಇಲ್ಲಿಗೆ ಸಮೀಪದ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಕುಟುಂಬ ಸಮೇತ ತೆರಳಿ ಅಮ್ಮನವರ ದರ್ಶನ ಪಡೆದುಕೊಳ್ಳಲಾಯಿತು.

#ಉಚ್ಚಿಲಶ್ರೀಮಹಾಲಕ್ಷ್ಮಿ 🙏