An epic that lives in the hearts of millions, #Ramayana is a symbol of our culture, values and heritage. ❤️
ನಮ್ಮ ಹೆಮ್ಮೆಯ ಮಹಾಕಾವ್ಯಕ್ಕೆ ಜೀವ ತುಂಬುತ್ತಿರುವ ಇಡೀ ತಂಡಕ್ಕೆ ಶುಭಾಶಯಗಳು! ವಿಶೇಷವಾಗಿ, ಯಶ್ ಅವರ ಪಾತ್ರವನ್ನು ತೆರೆ ಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದೇವೆ. Jai Shri Ram! 🙏