ಎಸ್. ಶ್ಯಾಮ್ ಪ್ರಸಾದ್ ಅವರ ಇಂಗ್ಲಿಷ್ ಐತಿಹಾಸಿಕ ಕಾದಂಬರಿ Lord of the Western Sea ನ ಕನ್ನಡ ಟ್ರೈಲರ್ ನಿಮ್ಮ ಮುಂದೆ!
ಕೆಳದಿ ಶಿವಪ್ಪ ನಾಯಕರು ಮತ್ತು ಅವರ ಸಾಹಸಗಾಥೆಯ ಮೂಲಕ ಕರ್ನಾಟಕದ ಇತಿಹಾಸದ ಒಂದು ರೋಚಕ ಅಧ್ಯಾಯವನ್ನು ಪರಿಚಯಿಸುವ ಈ ಪ್ರಯತ್ನದ ಭಾಗವಾಗಿರುವುದು ಸಂತೋಷದ ವಿಷಯ.
ನಮ್ಮ ಇತಿಹಾಸವನ್ನು ಜಗತ್ತಿಗೆ ಪರಿಚಯಿಸುವ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವಿರಲಿ.
ಟ್ರೈಲರ್ ನೋಡಿ, ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ!
#LordOfTheWesternSea @ShyamSPrasad #ಪಡುಗಡಲೊಡೆಯ #ಶಿವಪ್ಪನಾಯಕ #ಕೆಳದಿ

1:56