Twitxy Saved

Chandanavana Film Critics Academy

@AcademyCFC

The Chandanavana Film Critics Academy is a Not-for-Profit company,registered under Chapter 8 of the Companies Act,1956 & established by Kannada film journalists
Karnataka, India cfcacademy.in Joined August 2019
24 Following 773 Followers 868 Posts

Latest posts 5

Chandanavana Film Critics Academy @AcademyCFC
ರಾಘವೇಂದ್ರ ಚಿತ್ರವಾಣಿ ಅನಂತ್ ನಾಗ್ ಅವರ 50 ವರ್ಷಗಳ ಚಿತ್ರಜೀವನ ಸಂಭ್ರಮಿಸಿದ ದಿನ. ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪರವಾಗಿ 50 ವರ್ಷಗಳ ಹಿಂದೆ ಪ್ರಗತಿ ಅಶ್ವಥ್ ನಾರಾಯಣ್ ತೆಗೆದಿದ್ದ ಅನಂತ್ ನಾಗ್ ಅವರ ಫೋಟೋ ಆ ಹಿರಿಯ ಛಾಯಾಗ್ರಹಕರ ಕೈಯಲ್ಲೆ ಕೊಡಿಸಿದ ಸಂದರ್ಭ.
Chandanavana Film Critics Academy @AcademyCFC
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ಸ್ 2026 — ನಾಳೆ, ಭಾನುವಾರ (ಏಪ್ರಿಲ್ 26) ಪಬ್ಲಿಕ್ ಮೂವೀಸ್ ವಾಹಿನಿಯಲ್ಲಿ ವೀಕ್ಷಿಸಿ.

ಭಾಗ 1:
ಭಾನುವಾರ ಬೆಳಗ್ಗೆ 11:00 ರಿಂದ 11:45ರವರೆಗೆ
ಭಾಗ 2:
ಭಾನುವಾರ ಮಧ್ಯಾಹ್ನ 12:00 ರಿಂದ 12:45ರವರೆಗೆ

#AmberstoneProperties #AshwasuryaRealities
#CFCAAwards2026
0:51
Chandanavana Film Critics Academy @AcademyCFC
ವಿಶ್ವ ಚಿತ್ರರಂಗ ಕಂಡ ಮೇರು ಕಲಾವಿದ, ನಟ ಸಾರ್ವಭೌಮ, ಕನ್ನಡಿಗರ ಪ್ರೀತಿಯ ಅಣ್ಣಾವ್ರು ಡಾ.ರಾಜ್‌ಕುಮಾರ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.

#DrRajkumar #HBDRajkumar
#CFCAcademy
#ChandanavanaFilmCriticsAcademy
#DrRajkumar #CFCAAwards2026