Twitxy Saved

ACP TT&RSI

@Acpttrsi

A Premier Institute for Traffic Training & Road Safety.
Bengaluru City Police.
13.070664,77.635725 Joined January 2022
198 Following 859 Followers 1.6K Posts

Latest posts 5

ACP TT&RSI @Acpttrsi
"ರಸ್ತೆ ಸುರಕ್ಷತೆಯಿಂದ ಬಾಳು, ಅಪಘಾತದಿಂದ ಗೋಳು"ಸರ್ವರ ಸುರಕ್ಷತೆಗಾಗಿ ದಿನಾಂಕ 13-11-2026 ರಂದು ಅಶೋಕ ನಗರ, ನೀಲಸಂದ್ರದಲ್ಲಿರುವ CMP centre and School ಗೆ ತೆರಳಿ ಮಿಲಿಟರಿ ಪೊಲೀಸ್ ಅಧಿಕಾರಿಗಳಿಗೆ ರಸ್ತೆ ಸುರಕ್ಷತೆ, ಉಲ್ಲಂಘನೆ ಮತ್ತು ದಂಡ,ನಿಯಮಗಳು ಹಾಗೂ ಸುರಕ್ಷಿತ ಸಂಚಾರದ ಬಗ್ಗೆ ವಿಶೇಷ ತರಬೇತಿ ನೀಡಲಾಯಿತು.
ACP TT&RSI @Acpttrsi
ವಿವಿಧ ಜಿಲ್ಲೆಗಳ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ, ಸುರಕ್ಷಿತ ಸಂಚಾರದ ಬಗ್ಗೆ ದಿ:02-11-2026 ರಿಂದ ದಿ:07-11-2026 ರವರೆಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದು,ಸಂಸ್ಥೆಯ ಪರಿಚಯ,ರಸ್ತೆ ಸುರಕ್ಷತೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಲಘು ವ್ಯಾಯಾಮದೊಂದಿಗೆ ಟಿಟಿಆರ್ ಎಸ್ ಐ ನಲ್ಲಿ ತರಬೇತಿ ನೀಡಿ ಈ ದಿನ ಬಿಡುಗಡೆ ಮಾಡಲಾಯಿತು
ACP TT&RSI @Acpttrsi
BTP ಸಂಚಾರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳಿಗೆ ದಿ: 02-11-2026ರಿಂದ 07-11-2026ರವರೆಗೆ ಸಂಚಾರ ನಿರ್ವಹಣೆ,ರಸ್ತೆ ನಿಯಮಗಳು ತನಿಖೆ & ಹೊರಾಂಗಣ ವಿಷಯಗಳ ಬಗ್ಗೆ ತರಬೇತಿ ಕಾರ್ಯಾಗಾರ ಆಯೋಜಿಸಿದ್ದು ಈದಿನ ಕಿರುಪರೀಕ್ಷೆ, ಹಾಗೂ ಪ್ರಶಿಕ್ಷಣಾರ್ಥಿಗಳ ಅಭಿಪ್ರಾಯ ಪಡೆದು ನಂತರ ಬಿಡುಗಡೆ ಮಾಡಲಾಯಿತು.
ACP TT&RSI @Acpttrsi
"ರಸ್ತೆ ಸುರಕ್ಷೆ ಜೀವನ ರಕ್ಷೆ" Homeguardಗಳಿಗೆ ಸುರಕ್ಷಿತ ಸಂಚಾರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ದಿನಾಂಕ 06-11-2026 & 07-11-2026 ರಂದು ಸಂಚಾರ ವಿಭಾಗದ ಹೋಂಗಾರ್ಡ್ ಗಳಿಗೆ ರಸ್ತೆ ನಿಯಮಗಳು, ಸಂಚಾರ ಚಿಹ್ನೆಗಳು, ಹಾಗೂ ಸುರಕ್ಷಿತ ಚಾಲನೆ ಬಗ್ಗೆ ತರಬೇತಿ ನೀಡಲಾಯಿತು.
ACP TT&RSI @Acpttrsi
ರಸ್ತೆ ಸುರಕ್ಷತೆ-ಮೊದಲ ಆದ್ಯತೆ,ಎಲ್ಲರ ಸುರಕ್ಷತೆಗಾಗಿ ಈ ದಿನ ಟಿ.ಟಿ.ಆರ್.ಎಸ್.ಐ ವತಿಯಿಂದ ಟ್ರಾಫಿಕ್ ಪಾರ್ಕ್ ನಲ್ಲಿ DPH HIGH SCHOOL ವಿದ್ಯಾರ್ಥಿಗಳಿಗೆ ರಸ್ತೆ ನಿಯಮಗಳು, Zero tolerance ಹಾಗೂ ಸಂಚಾರ ಚಿಹ್ನೆಗಳ ಬಗ್ಗೆ ತಿಳುವಳಿಕೆ ನೀಡಲಾಯಿತು.