Twitxy Saved

Bangalore Development Authority

Verified account This account is verified. Learn more

@BDAOfficialGok

Bangalore Development Authority is the Principal Planning Authority for Bengaluru.
Bengaluru, Karnataka bdakarnataka.in Joined March 2022
57 Following 7.9K Followers 4.5K Posts

Latest posts 5

Bangalore Development Authority Verified account @BDAOfficialGok
ಬಿಡಿಎ ಸಂಬಂಧಿತ ಅಹವಾಲುಗಳಿಗೆ ತ್ವರಿತ, ಪಾರದರ್ಶಕ ಹಾಗೂ ಪರಿಣಾಮಕಾರಿ ಪರಿಹಾರ ಕಲ್ಪಿಸುವ 'ಓಪನ್ ಹೌಸ್ ಸಭೆ (OHM)' ಇದೀಗ ಜರುಗುತ್ತಿದೆ.

ಪಶ್ಚಿಮ ವಲಯದ 'ಓಪನ್ ಹೌಸ್ ಸಭೆ'ಯ ನೇರಪ್ರಸಾರವನ್ನು ನೀವು ಈ ಲಿಂಕ್ ಮೂಲಕ ವೀಕ್ಷಿಸಬಹುದು: zurl.co/SyrQj

@Captain_Mani72

#BDA #OHM #WESTZONE #OpenHouseMeeting #Transparency
Bangalore Development Authority Verified account @BDAOfficialGok
ಬಿಡಿಎ ತೆರೆದಿದೆ ನಿಮ್ಮ ಕನಸುಗಳಿಗೆ ಹೊಸ ಅವಕಾಶಗಳ ಬಾಗಿಲು.!

ಮನೆ ಸಕ್ರಮೀಕರಣ, ನಿವೇಶನದಾರರಿಗೆ ಹೆಚ್ಚುವರಿ ಜಾಗ, ಭೂಮಾಲೀಕರಿಗೆ ಪ್ರೋತ್ಸಾಹಕ ನಿವೇಶನ ಹಾಗೂ ಶುದ್ಧ ಕ್ರಯಪತ್ರ ಪಡೆಯುವ ಸುವರ್ಣಾವಕಾಶ!

ಬಿಡಿಎ 50ನೇ ವರ್ಷದ ಸಂಭ್ರಮದಲ್ಲಿ ಘೋಷಣೆಯಾಗಿರುವ ನಾಲ್ಕು ಮಹತ್ವದ ಯೋಜನೆಗಳಿಂದ ನಿಮ್ಮ ಬದುಕಿಗೆ ಹೊಸ ಭರವಸೆ.

ಅರ್ಹತೆ ಮತ್ತು ನಿಯಮಗಳನ್ನು ತಿಳಿದುಕೊಂಡು ಇಂದೇ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಕೊನೆಯ ದಿನ: 17 ಡಿಸೆಂಬರ್ 2026.

ಮಧ್ಯವರ್ತಿಗಳ ಮಾತಿಗೆ ಮರುಳಾಗಬೇಡಿ. ಅಧಿಕೃತ ಮಾಹಿತಿಗಾಗಿ ಬಿಡಿಎ ಸಂಪರ್ಕಿಸಿ.

@Captain_Mani72

#BDA50Years #Section38D #HouseRegularisation #ClearSaleDeed #IncentiveSites
0 replies 2 reposts 14 likes 843 views View on X
Bangalore Development Authority Verified account @BDAOfficialGok
ನಿಮ್ಮ ಮನೆಗೆ ಕಾನೂನುಬದ್ಧ ಮಾನ್ಯತೆ ಪಡೆಯಲು ಇಲ್ಲಿದೆ ಸುವರ್ಣಾವಕಾಶ!

ಬಿಡಿಎ ಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ 10 ಜುಲೈ 2008ಕ್ಕೂ ಮೊದಲು ನಿರ್ಮಿಸಿದ ಮನೆಗಳ ಸಕ್ರಮೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 17 ಡಿಸೆಂಬರ್ 2026

ಅಂತಿಮ ಗಡುವಿಗಾಗಿ ಕಾಯಬೇಡಿ, ಇಂದೇ ಅರ್ಜಿ ಸಲ್ಲಿಸಿ!

@Captain_Mani72

#BDA #HouseRegularisation #BDASchemes #PublicAwareness #BengaluruDevelopment
0:54
Bangalore Development Authority Verified account @BDAOfficialGok
🔴 ನೇರಪ್ರಸಾರ | ಪಶ್ಚಿಮ ವಲಯದ ಓಎಚ್ಎಂ ಸಭೆ

📅 ದಿನಾಂಕ: 21 ನವೆಂಬರ್ 2026
🕒 ಸಮಯ: ಮಧ್ಯಾಹ್ನ 03:00 ಗಂಟೆಗೆ
📍 ಸ್ಥಳ: ಬಿಡಿಎ ಮುಖ್ಯ ಕಚೇರಿ

ನೇರಪ್ರಸಾರ ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
youtube.com/live/Z2W8LshKN…

ಓಎಚ್ಎಂ ಆಹ್ವಾನಿತರ ಪಟ್ಟಿ
bdakarnataka.in/invitee-list

🔴 LIVE | West Zone Open House Meeting

📅 Date: 21 November 2026
🕒 Time: 03:00 PM
📍 Venue: BDA Head Office

Click the link below to watch the live stream:
youtube.com/live/Z2W8LshKN…

List of OHM Invitees
bdakarnataka.in/invitee-list

@CMofKarnataka
@mlanaharis
@Captain_Mani72
Bangalore Development Authority Verified account @BDAOfficialGok
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಉತ್ತರ ವಲಯದ ಓಪನ್ ಹೌಸ್ ಸಭೆಯಲ್ಲಿ ನಾಗರಿಕರ ಅಹವಾಲುಗಳಿಗೆ ಸ್ಪಂದಿಸಲಾಯಿತು.

ಸೆಕ್ಷನ್ 38(D) ಅಡಿಯಲ್ಲಿ ಮನೆ ಸಕ್ರಮೀಕರಣಕ್ಕೆ ಅರ್ಜಿ ಸಲ್ಲಿಸಲು ಡಿಸೆಂಬರ್ 17, 2026 ಕೊನೆಯ ದಿನ. ಅರ್ಹ ನಾಗರಿಕರು ಗಡುವಿನೊಳಗೆ ಅರ್ಜಿ ಸಲ್ಲಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.

ನಿವೇಶನಗಳ ಅಳತೆ, ಗಡಿ ವಿವಾದ ಹಾಗೂ ಮೂಲಸೌಕರ್ಯ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು.

ಮೂರು ಓಪನ್ ಹೌಸ್ ಸಭೆಗಳಲ್ಲೂ ಇತ್ಯರ್ಥವಾಗದ ಅಹವಾಲುಗಳನ್ನು ಮುಂದಿನ ಕ್ರಮಕ್ಕಾಗಿ ಬಿಡಿಎ ಆಯುಕ್ತರಿಗೆ ಕಳುಹಿಸಲಾಯಿತು.

@Captain_Mani72

#BDA #BDAOpenHouse #BDANorthZone #Section38D