Twitxy Saved

Bengaluru East City Corporation

Verified account This account is verified. Learn more

@BECCUPDATES

Official account of the Bengaluru East City Corporation & maintained by the Public Relations Department.
Joined May 2024
25 Following 2.8K Followers 2.1K Posts

Latest posts 5

Pinned post

Bengaluru East City Corporation Verified account @BECCUPDATES
🚨🌧️ Report Issues – Stay Safe Bengaluru! 🌧️🚨

📢 For Waterlogging, Hazardous Trees & Disaster Issues

📞 GBA Control Room:
☎️ 080-22660000 / 080-22975595 / 080-22221188

📞 ICCC Toll-Free: 1533
📲 WhatsApp: 9480685700
🗑️ Garbage Complaints: 9448197197

🏢 Bengaluru East City Corporation Control Room:
📞 9480685706
☎️ 080-28512300 / 080-28512301

🌳 Hazardous Tree / Branch Removal Contacts:
👤 Dalesh A.L. – Assistant Conservator of Forests
📞 9900245013

👤 Asha S Kasareddy – Range Forest Officer
📞 9480685541

👤 Nagendra P. – Deputy Range Forest Officer
📞 9113530344

⚠️ Report immediately for quick action
🤝 Your alertness helps prevent disasters

#DKShivakumar
#GreaterBengaluruAuthority
#EmergencyContact #FloodAlert #PublicSafety
16 replies 6 reposts 12 likes 16K views View on X
Bengaluru East City Corporation Verified account @BECCUPDATES
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ರಸ್ತೆ ವಿಭಜಕ ಸ್ವಚ್ಛತಾ ಕಾರ್ಯಾ 🌿

📍 ಮುನ್ನೇಕೊಳಲು

ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಮುನ್ನೇಕೊಳಲು ವ್ಯಾಪ್ತಿಯ ಎಇಸಿಎಸ್ ಲೇಔಟ್‌ನಲ್ಲಿ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನದಡಿ ರಸ್ತೆ ಸ್ವಚ್ಛತಾ ಕಾರ್ಯಾ (Road Cleaning Drive) ಕೈಗೊಳ್ಳಲಾಯಿತು.

ಈ ವೇಳೆ ರಸ್ತೆ ಬದಿಯಲ್ಲಿ (ರಸ್ತೆ ವಿಭಜಕ) ಸಂಗ್ರಹವಾಗಿದ್ದ ಮಣ್ಣು, ಹೂಳು ಹಾಗೂ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ರಸ್ತೆಗಳ ಸ್ವಚ್ಛತೆ, ಸುಗಮ ಸಂಚಾರ ಹಾಗೂ ಮೂಲಸೌಕರ್ಯಗಳ ನಿರ್ವಹಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸ್ವಚ್ಛತಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುತ್ತಿದೆ. 🛣️

ಸುರಕ್ಷಿತ ರಸ್ತೆ – ಸುಗಮ ಸಂಚಾರ – BECCಯ ಪ್ರಮುಖ ಆದ್ಯತೆ.

#BengaluruEastCityCorporation #WardOneCampaign #Munnekolala #AECSLayout #MedianCleaning #RoadCleaning #GBA #DKShivakumar #KrishnaByreGowda
Bengaluru East City Corporation Verified account @BECCUPDATES
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | 🌊 ಚರಂಡಿ ಹೂಳು ತೆರವು ಹಾಗೂ ಸ್ವಚ್ಛತಾ ಕಾರ್ಯಾ 🌿

📍 ಬಿ. ನಾರಾಯಣಪುರ

ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಎರಡನೇ ಹಂತದ ʼವಾರ್ಡ್ ಒನ್ʼ ಅಭಿಯಾನದಡಿ ಮಹದೇವಪುರ ವ್ಯಾಪ್ತಿಯ ಬಿ. ನಾರಾಯಣಪುರದಲ್ಲಿ ಚರಂಡಿಗಳಲ್ಲಿ ಸಂಗ್ರಹವಾಗಿದ್ದ ಮಣ್ಣು, ಹೂಳು ಹಾಗೂ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.

🌧️ ಮಳೆ ನೀರು ಸರಾಗವಾಗಿ ಹರಿಯಲು, ಚರಂಡಿಗಳ ಸ್ವಚ್ಛತೆ ಕಾಪಾಡಲು, ರಸ್ತೆಯಲ್ಲಿ ನೀರು ನಿಲ್ಲುವ ಸಮಸ್ಯೆಯನ್ನು ತಡೆಗಟ್ಟಲು ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.

#BengaluruEastCityCorporation #BECC #BNarayanapura #Mahadevapura #DrainDesilting #DrainageCleaning #DrainageMaintenance #BengaluruRains #RainPreparedness #GBA #DKShivakumar #KrishnaByreGowda
Bengaluru East City Corporation Verified account @BECCUPDATES
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ರಸ್ತೆ ಗುಂಡಿ ದುರಸ್ತಿ ಕಾರ್ಯ 🛣️

📍 ಹೊರಮಾವು ಉಪವಿಭಾಗ

ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಹೊರಮಾವು ಉಪವಿಭಾಗ ವ್ಯಾಪ್ತಿಯ ಹೆಣ್ಣೂರು-ಬಾಗಲೂರು ಕಡೆಯಿಂದ ಆರ್.ಎಂ. ನಗರ ಸೇತುವೆಯವರೆಗಿನ ಹೊರವರ್ತುಲ ಸರ್ವೀಸ್ ರಸ್ತೆಯಲ್ಲಿ (ORR) 'ವಾರ್ಡ್ ಒನ್' ಅಭಿಯಾನದಡಿ ರಸ್ತೆ ಗುಂಡಿ ದುರಸ್ತಿ ಕಾರ್ಯ (Pothole Filling) ಪ್ರಗತಿಯಲ್ಲಿದೆ.

ವಾಹನ ಸವಾರರ ಸುರಕ್ಷತೆ, ಸುಗಮ ಸಂಚಾರ ಹಾಗೂ ಮೂಲಸೌಕರ್ಯ ನಿರ್ವಹಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ರಸ್ತೆ ಗುಂಡಿಗಳನ್ನು ಗುರುತಿಸಿ, ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ. 🛣️

ಸುರಕ್ಷಿತ ರಸ್ತೆ – ಸುಗಮ ಸಂಚಾರ – BECCಯ ಪ್ರಮುಖ ಆದ್ಯತೆ.

#BengaluruEastCityCorporation #WardOneCampaign #PotholeFreeWard #Horamavu #ORR #PotholeFilling #RoadMaintenance #GreaterBengaluruAuthority #DKShivakumar #KrishnaByreGowda
Bengaluru East City Corporation Verified account @BECCUPDATES
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ರಸ್ತೆ ಗುಂಡಿ ದುರಸ್ತಿ ಕಾರ್ಯ 🛣️

📍 ಬೈರತಿ ವಾರ್ಡ್

ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಬೈರತಿ ವಾರ್ಡ್ ವ್ಯಾಪ್ತಿಯಲ್ಲಿ 'ವಾರ್ಡ್ ಒನ್' ಅಭಿಯಾನದಡಿ ರಸ್ತೆ ಗುಂಡಿ ದುರಸ್ತಿ ಕಾರ್ಯ (Pothole Filling) ಪ್ರಗತಿಯಲ್ಲಿದೆ.

ವಾಹನ ಸವಾರರ ಸುರಕ್ಷತೆ, ಸುಗಮ ಸಂಚಾರ ಹಾಗೂ ಮೂಲಸೌಕರ್ಯ ನಿರ್ವಹಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ರಸ್ತೆ ಗುಂಡಿಗಳನ್ನು ಗುರುತಿಸಿ, ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ. 🛣️

ಸುರಕ್ಷಿತ ರಸ್ತೆ – ಸುಗಮ ಸಂಚಾರ – BECCಯ ಪ್ರಮುಖ ಆದ್ಯತೆ.

#BengaluruEastCityCorporation #WardOneCampaign #PotholeFreeWard #Byrathi #PotholeFilling #RoadMaintenance #GreaterBengaluruAuthority #DKShivakumar #KrishnaByreGowda