🌾 ರೈತರ ಹಿತವೇ ಮೋದಿ ಸರ್ಕಾರದ ಸಂಕಲ್ಪ! 🇮🇳
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ₹3,000 ಬೆಲೆ ಹೊಂದಿರುವ ಒಂದು ಚೀಲ ಯೂರಿಯಾವನ್ನು ಭಾರತದ ರೈತರಿಗೆ ಕೇವಲ ₹300ಕ್ಕೆ ಒದಗಿಸುವ ಮೂಲಕ ಕೃಷಿ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಬಲ ತುಂಬುತ್ತಿದೆ.
ಪ್ರಧಾನಮಂತ್ರಿ ಶ್ರೀ @narendramodi ಜೀ ಅವರ ನೇತೃತ್ವದ ಕೇಂದ್ರ ಸರ್ಕಾರವು ಕಳೆದ 12 ವರ್ಷಗಳಲ್ಲಿ ರೈತರಿಗೆ ಕೈಗೆಟುಕುವ ದರದಲ್ಲಿ ರಸಗೊಬ್ಬರ ಲಭ್ಯವಾಗುವಂತೆ ಮಾಡಲು ಬರೋಬ್ಬರಿ ₹16 ಲಕ್ಷ ಕೋಟಿ ವೆಚ್ಚ ಮಾಡಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಗೊಬ್ಬರದ ಬೆಲೆ ಏರಿಕೆಯಾದರೂ ಅದರ ಹೊರೆ ಅನ್ನದಾತರ ಮೇಲೆ ಬೀಳದಂತೆ ಸಬ್ಸಿಡಿ ಮೂಲಕ ರೈತರ ಹಿತವನ್ನು ಕಾಪಾಡುತ್ತಿರುವುದು ಮೋದಿ ಸರ್ಕಾರದ ರೈತಪರ ಬದ್ಧತೆಗೆ ಸಾಕ್ಷಿಯಾಗಿದೆ.
ರೈತರ ಆರ್ಥಿಕ ಸಬಲೀಕರಣ, ಕೃಷಿಯ ಸಮೃದ್ಧಿ ಮತ್ತು ಆತ್ಮನಿರ್ಭರ ಭಾರತದ ನಿರ್ಮಾಣವೇ ಪ್ರಧಾನಿ ನರೇಂದ್ರ ಮೋದಿ ಜೀ ಅವರ ಸಂಕಲ್ಪ!
#ModiWithFarmers

0:50