Twitxy Saved

Appaji Nadagouda CS

@CSNadagoudaINC

Chairman, Karnataka Soaps and Detergents Limited | MLA Muddebihal Constituency | ಹೆಮ್ಮೆಯ ಕನ್ನಡಿಗ | Philanthropist | Believer in Social Justice
Karnataka, India Joined August 2023
14 Following 173 Followers 1.6K Posts

Latest posts 5

Appaji Nadagouda CS @CSNadagoudaINC
ಸಮಸ್ತ ಪತ್ರಕರ್ತ ಬಂಧುಗಳಿಗೆ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಶುಭಾಶಯಗಳು. ದಿಟ್ಟ, ನಿರ್ಭೀತ ಹಾಗೂ ನ್ಯಾಯಸಮ್ಮತ ಪತ್ರಿಕೋದ್ಯಮವೇ ಪ್ರಜಾಪ್ರಭುತ್ವದ ನಿಜವಾದ ಶಕ್ತಿ.
#NationalPressDay
Appaji Nadagouda CS @CSNadagoudaINC
ನಮ್ಮ ತಾಳಿಕೋಟಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಮಹಾರಾಜ ರಾಣಾ ಪ್ರತಾಪ್ ಸಿಂಹ ಅವರ‌ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.

ಸ್ವಾಭಿಮಾನ, ತ್ಯಾಗ, ದಕ್ಷ ಆಡಳಿತ ಹಾಗೂ ದಿಟ್ಟ ಹೋರಾಟಕ್ಕೆ ಹೆಸರುವಾಸಿಯಾಗಿರುವ ಮೇವಾಡದ ಮಹಾರಾಣಾ ಪ್ರತಾಪ್ ಸಿಂಹರವರ ಶೌರ್ಯ, ಧೈರ್ಯ ಸದಾ ಪ್ರೇರಣಾದಾಯಿಯಾಗಿದೆ.1.2
Appaji Nadagouda CS @CSNadagoudaINC
ಮುದ್ದೇಬಿಹಾಳದಲ್ಲಿ ಕೈಗಾರಿಕಾ ಪ್ರದೇಶ ನಿರ್ಮಿಸಬೇಕೆಂಬ ನಮ್ಮ ಜನರ ಬಹುದಿನಗಳ ಬೇಡಿಕೆಯನ್ನು ಸಾಕಾರಗೊಳಿಸಬೇಕು ಎಂಬ ನನ್ನ ಪ್ರಯತ್ನಕ್ಕೆ ಫಲ ಸಿಕ್ಕಿದೆ. ನನ್ನ ಬೇಡಿಕೆಗೆ ಸ್ಪಂದಿಸಿರುವ ನಮ್ಮ ರಾಜ್ಯ ಸರ್ಕಾರ ನೂತನ ಕೈಗಾರಿಕಾ ಶೆಡ್ ಗಳ ಎಸ್ಟೇಟ್ ನಿರ್ಮಿಸಲು ಸಚಿವ ಸಂಪುಟದಲ್ಲಿ ಅನುಮೋದನೆ‌ ನೀಡಿದೆ. 1.3
0:53