Twitxy Saved

Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ

Verified account This account is verified. Learn more

@CaptBrijesh

MP - Dakshina Kannada Loksabha Constituency | State Secretary - BJP Karnataka | Soldier - Served in the Indian Army's Gorkha Regiment | Entrepreneur
Mangaluru | Bengaluru captainbrijesh.in Joined February 2010
583 Following 19K Followers 15K Posts

Latest posts 5

Pinned post

Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ Verified account @CaptBrijesh
“ನಾನು ಕ್ಯಾಪ್ಟನ್ ಬ್ರಿಜೇಶ್ ಚೌಟ ಲೋಕಸಭೆಯ ಸದಸ್ಯನಾಗಿ ಚುನಾಯಿತನಾದವನಾಗಿ ಕಾನೂನಿನ ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನದ ವಿಷಯದಲ್ಲಿ ನಿಜವಾದ ಶ್ರದ್ದೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದೂ, ಭಾರತದ ಸಾರ್ವಭೌಮತ್ವವನ್ನು ಮತ್ತು ಅಖಂಡತೆಯನ್ನು ಎತ್ತಿಹಿಡಿಯುತ್ತೇನೆಂದೂ ಮತ್ತು ನಾನು ಈಗ ವಹಿಸಿಕೊಳ್ಳಲಿರುವ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುತ್ತೇನೆಂದೂ, ತುಳುನಾಡಿನ ದೈವ ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ…”

ಮಾತರೆಗ್ಲಾ ಸೊಲ್ಮೆಲು🙏🏽

Proud to pledge to serve our nation as I take oath as a Member of Parliament. Under the leadership of our PM Shri @narendramodi , may our Bharat rise to even greater global glory in this Amritkaal & our Dakshina Kannada be a strong contributor to this new era of #VikasBhiVirasatBhi .

Jai Hind.

#ParliamentSession #18Loksabha #ModiSarkar3 #Loksabha #DakshinaKannada #Tulunadu
1:28
97 replies 156 reposts 1.4K likes 144K views View on X
Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ Verified account @CaptBrijesh
ಧರ್ಮಂ ಧನಂ ಚ ಧಾನ್ಯಂ ಚ ಗುರೋರ್ವಚನಮೌಷಧಮ್ |
ಸುಗೃಹೀತಂ ಚ ಕರ್ತವ್ಯಮನ್ಯಥಾ ತು ನ ಜೀವತಿ ||

ಧರ್ಮ, ಧನ (ಸಂಪತ್ತು), ಧಾನ್ಯ (ಆಹಾರ), ಗುರುವಿನ ವಚನ (ಉಪದೇಶ) ಮತ್ತು ಔಷಧಿ; ಈ ಐದನ್ನು ಮನುಷ್ಯನು ಸರಿಯಾದ ರೀತಿಯಲ್ಲಿ ಸಂಗ್ರಹಿಸಿ, ಸ್ವೀಕರಿಸಿ ಪಾಲಿಸಬೇಕು. ಇಲ್ಲದಿದ್ದರೆ ಸುಖವಾಗಿ ಬದುಕಲು ಸಾಧ್ಯವಿಲ್ಲ.

#Subhashitam
Narendra Modi Verified account @narendramodi 5h
धर्मं धनं च धान्यं च गुरोर्वचनमौषधम्।

सुगृहीतं च कर्तव्यमन्यथा तु न जीवति॥
View quoted post on X
0 replies 1 reposts 13 likes 367 views View on X