ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಸಭಾಂಗಣದಲ್ಲಿ ಆಯುಕ್ತರಾದ ಶ್ರೀ ವೆಂಕಟ್ ರಾಜ ರವರ ಅಧ್ಯಕ್ಷತೆಯಲ್ಲಿ ʼಭೂ ಗ್ಯಾರಂಟಿʼ ಯೋಜನೆಯಡಿ ಇ-ಸ್ವತ್ತು ಅಭಿಯಾನದ ಪ್ರಗತಿ ಕುರಿತು ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿನ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಯಿತು.
1/3
1/3
@CommrPR