Twitxy Saved

HK Patil

@HKPatilINC

Former Minister for Law & Parliamentary Affairs, Legislation and Tourism I Gadag District Incharge I MLA - Gadag constituency I Govt Of Karnataka
Gadag, India hkpatil.in Joined January 2018
141 Following 25K Followers 4.3K Posts

Latest posts 5

HK Patil @HKPatilINC
The Supreme Court has a glorious legacy of treating even postcards as PILs to uphold constitutional justice.

As mass voter disenfranchisement under #SIR threatens democracy, the SC must reclaim that courage, intervene suo motu, investigate wrongdoing & annul irregularities!
1 replies 2 reposts 13 likes 880 views View on X
HK Patil @HKPatilINC
ರಾಷ್ಟ್ರಗೀತೆಯ ರಚನೆಕಾರ, ಭಾರತೀಯ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಗುರುದೇವ, ನೊಬೆಲ್ ಪುರಸ್ಕೃತ ಮೇರು ಚಿಂತಕ, ಶ್ರೀ ರವೀಂದ್ರನಾಥ್ ಠ್ಯಾಗೋರ್ ರವರ ಪುಣ್ಯಸ್ಮರಣೆಯಂದು ಗೌರವ ನಮನಗಳು.

#RabindranathTagore
#Gurudev
HK Patil @HKPatilINC
ನಮ್ಮೆಲ್ಲರ ಮೆಚ್ಚಿನ ನಾಯಕರು, ನಾಡಿನ ಮುಖ್ಯಮಂತ್ರಿಗಳಾಗಿ ಅನನ್ಯ ಸೇವೆ ಸಲ್ಲಿಸಿದ ಮುತ್ಸದ್ಧಿ, ಭಾಗ್ಯಗಳ ಸರದಾರ, ಗ್ಯಾರಂಟಿಗಳ ನೇತಾರ, ಮಾರ್ಗದರ್ಶಕರಾದ ಶ್ರೀ @siddaramaiah ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ತಾಯಿ ಚಾಮುಂಡೇಶ್ವರಿಯು ತಮಗೆ ಉತ್ತಮ ಆರೋಗ್ಯ ನೀಡಿ ಹೆಚ್ಚಿನ ಜನಸೇವೆ ಮಾಡುವಂತಾಗಲಿ.