ಸಂವಿಧಾನದ ಚೌಕಟ್ಟಿನೊಳಗೆ ಸ್ವತಂತ್ರವಾಗಿ ಮತ್ತು ಪ್ರಜ್ಞಾವಂತಿಕೆಯಿಂದ ನಿರ್ಧಾರಗಳನ್ನು ಕೈಗೊಂಡು "ಕಾರ್ಯಪ್ರವೃತ್ತ ರಾಷ್ಟ್ರಪತಿ" ಎಂದೇ ಖ್ಯಾತಿ ಪಡೆದ ಕೆ ಆರ್ ನಾರಾಯಣನ್ ಅವರ ಪುಣ್ಯಸ್ಮರಣೆಯಂದು ನಮ್ಮ ಭಾವಪೂರ್ವಕ ನಮನಗಳು.
Karnataka Congress
Verified account This account is verified. Learn more@INCKarnataka
The Official Twitter Account of The Karnataka Pradesh Congress Commitee | Facebook: facebook.com/INCKarnataka/
181 Following 393K Followers 55K Posts
Latest posts 5
ಕರುನಾಡಿನ ಸಮಸ್ತ ಜನತೆಗೆ ಬಲಿಪಾಡ್ಯಮಿ ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ಪ್ರೀತಿ, ಸಹಬಾಳ್ವೆ, ಸೌಹಾರ್ದತೆ ಹಾಗೂ ಭ್ರಾತೃತ್ವದ ಬೆಳಕು ಮನೆ-ಮನಗಳಲ್ಲಿ ಸದಾ ಬೆಳಗಲಿ. ನಾಡಿನ ಪ್ರತಿ ಕುಟುಂಬದಲ್ಲೂ ನೆಮ್ಮದಿ ಮತ್ತು ಸಂಭ್ರಮ ಮನೆ ಮಾಡಲಿ ಎಂದು ಹಾರೈಸುತ್ತೇವೆ.
ಪ್ರೀತಿ, ಸಹಬಾಳ್ವೆ, ಸೌಹಾರ್ದತೆ ಹಾಗೂ ಭ್ರಾತೃತ್ವದ ಬೆಳಕು ಮನೆ-ಮನಗಳಲ್ಲಿ ಸದಾ ಬೆಳಗಲಿ. ನಾಡಿನ ಪ್ರತಿ ಕುಟುಂಬದಲ್ಲೂ ನೆಮ್ಮದಿ ಮತ್ತು ಸಂಭ್ರಮ ಮನೆ ಮಾಡಲಿ ಎಂದು ಹಾರೈಸುತ್ತೇವೆ.
ಬೆಂಗಳೂರಿನಾಚೆಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕಾಂಗ್ರೆಸ್ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.
ಭದ್ರಾವತಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಮುಖ ರಸ್ತೆ ಹಾಗೂ ಸೇತುವೆಗಳ ನಿರ್ಮಾಣಕ್ಕೆ ಒಟ್ಟು 82 ಕೋಟಿ ರೂ. ಅನುದಾನ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಮೂಲಸೌಕರ್ಯ ಅಭಿವೃದ್ಧಿಗೆ ನಮ್ಮ ಆದ್ಯತೆ
ಭದ್ರಾವತಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಮುಖ ರಸ್ತೆ ಹಾಗೂ ಸೇತುವೆಗಳ ನಿರ್ಮಾಣಕ್ಕೆ ಒಟ್ಟು 82 ಕೋಟಿ ರೂ. ಅನುದಾನ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಮೂಲಸೌಕರ್ಯ ಅಭಿವೃದ್ಧಿಗೆ ನಮ್ಮ ಆದ್ಯತೆ
ಕಲಬೆರಕೆ ಇಂಧನ ತೈಲ ಮೂಲಕ ಜನ ಸಾಮಾನ್ಯರನ್ನು ಕಿತ್ತು ತಿನ್ನುತ್ತಿರುವ ಕೇಂದ್ರ ಸರ್ಕಾರ.
1:23
ಸರ್ಕಾರದ ಗೃಹಲಕ್ಷ್ಮಿ ಹಣದಿಂದ ತನ್ನ ಊರಿನ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ಹಾಗೂ ಸ್ಕೂಲ್ ಬ್ಯಾಗ್ ನೀಡಿದ ಮಹಾತಾಯಿ
ಮಹಿಳೆಗೆ ಆರ್ಥಿಕ ಶಕ್ತಿ ಸಿಕ್ಕಾಗ ಅದು ಕುಟುಂಬದ ಏಳಿಗೆಗೆ ಮಾತ್ರವಲ್ಲ, ಸಮಾಜದ ಒಳಿತಿಗೂ ಕಾರಣವಾಗುತ್ತದೆ ಎಂಬುದಕ್ಕೆ ಈ ತಾಯಿಯೇ ಮಾದರಿ.
ಮಹಿಳೆಗೆ ಆರ್ಥಿಕ ಶಕ್ತಿ ಸಿಕ್ಕಾಗ ಅದು ಕುಟುಂಬದ ಏಳಿಗೆಗೆ ಮಾತ್ರವಲ್ಲ, ಸಮಾಜದ ಒಳಿತಿಗೂ ಕಾರಣವಾಗುತ್ತದೆ ಎಂಬುದಕ್ಕೆ ಈ ತಾಯಿಯೇ ಮಾದರಿ.
0:41