ಬೆಳಕಿನ ಹಣತೆಗಳು ಮನೆ ಮನಗಳಲ್ಲಿ ಬೆಳಗಲಿ… ಸಂಭ್ರಮದ ಕಿರಣಗಳು ನಾಡಿನೆಲ್ಲೆಡೆ ಹರಡಲಿ… ಸಂಸ್ಕೃತಿ, ಸಂಪ್ರದಾಯ ಮತ್ತು ಸಂತೋಷದ ಬೆಳಕಿನಲ್ಲಿ ನಮ್ಮ ಕರುನಾಡು ಸದಾ ಕಂಗೊಳಿಸಲಿ!
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! 🪔
Wishing you a Happy Deepavali! 🪔✨
#HappyDeepavali #happydiwali2026
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! 🪔
Wishing you a Happy Deepavali! 🪔✨
#HappyDeepavali #happydiwali2026
0:12