Twitxy Saved

Namma BESCOM | ನಮ್ಮ ಬೆಸ್ಕಾಂ

@NammaBESCOM

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಅಧಿಕೃತ ಖಾತೆ. Official account of Bangalore Electricity Supply Company Limited.
K R Circle, Bengaluru bescom.karnataka.gov.in Joined May 2012
79 Following 76K Followers 497K Posts

Latest posts 5

Namma BESCOM | ನಮ್ಮ ಬೆಸ್ಕಾಂ @NammaBESCOM
ನೀರಿನ ಸಂಪ್ ಸ್ವಚ್ಛಗೊಳಿಸುವಾಗ ಎಚ್ಚರಿಕೆ ವಹಿಸಿ!

ಸಂಪ್ ಸ್ವಚ್ಛಗೊಳಿಸಿದ ನಂತರ ಸುರಕ್ಷತೆ ಖಚಿತಪಡಿಸಿಕೊಂಡು ವಿದ್ಯುತ್ ಸಂಪರ್ಕ ನೀಡಿ.

#Bescom #SumpCleaning #HomeSafety #ElectricitySafety
Namma BESCOM | ನಮ್ಮ ಬೆಸ್ಕಾಂ @NammaBESCOM
ಗೃಹ ಜ್ಯೋತಿ ಸಂಬಂಧಿಸಿದ ಯಾವುದೇ ಸಂದೇಹಗಳನ್ನು ಪರಿಹರಿಸಲು ಬೆಸ್ಕಾಂನ ಗ್ರಾಹಕರಿಗೆ ವಿಶೇಷ ಸಹಾಯವಾಣಿ ಆರಂಭಿಸಲಾಗಿದೆ.

ಗೃಹಜ್ಯೋತಿ ವಿಶೇಷ ಸಹಾಯವಾಣಿ ಸಂಖ್ಯೆಗಳಾದ 9480816111, 9480816112, 9480816113 ಮತ್ತು 9480816114 ಗಳಿಗೆ ಕರೆಮಾಡಿ

#Bescom #GruhaJyothiScheme #GJYScheme
2 replies 0 reposts 4 likes 2.8K views View on X
Namma BESCOM | ನಮ್ಮ ಬೆಸ್ಕಾಂ @NammaBESCOM
ವಿದ್ಯುತ್ ಕಳ್ಳತನ ಅಥವಾ ದುರುಪಯೋಗವು, ಭಾರತೀಯ ವಿದ್ಯುತ್ ಕಾಯ್ದೆ - 2003 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ. ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ

#Bescom #Vigilance #ElectricitySafety
0 replies 0 reposts 2 likes 1.5K views View on X
Namma BESCOM | ನಮ್ಮ ಬೆಸ್ಕಾಂ @NammaBESCOM
ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

"ಮಕ್ಕಳೇ ದೇಶದ ನಿಜವಾದ ಶಕ್ತಿ ಮತ್ತು ಸಮಾಜದ ಅಡಿಪಾಯ" ಎನ್ನುತ್ತಿದ್ದ ಪಂಡಿತ್ ಜವಾಹರಲಾಲ್ ನೆಹರು ಅವರಿಗೆ ಗೌರವ ನಮನಗಳು. ಅವರ ಜಯಂತಿಯಂದು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ಸಂಕಲ್ಪ ಮಾಡೋಣ.

#Bescom #ChildrensDay #ಮಕ್ಕಳದಿನಾಚರಣೆ
3 replies 0 reposts 7 likes 2.4K views View on X
Namma BESCOM | ನಮ್ಮ ಬೆಸ್ಕಾಂ @NammaBESCOM
ಪ್ರಯಾಣಕ್ಕೆ ಇವಿ ನಿಮ್ಮ ಆಯ್ಕೆಯಾಗಿರಲಿ

ಇವಿ ಚಾರ್ಜಿಂಗ್‌ ಸಹಾಯಕ್ಕಾಗಿ ಇವಿ ಮಿತ್ರ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ:

ಗೂಗಲ್ ಪ್ಲೆ ಸ್ಟೋರ್
play.google.com/store/apps/det…

ಆ್ಯಪಲ್ ಪ್ಲೆ ಸ್ಟೋರ್
apps.apple.com/us/app/bescom-…

#BESCOM #EVChargingStations #ChargingFacility