Twitxy Saved

Govindapura PS ಗೋವಿಂದಪುರ ಪೊಲೀಸ್ ಠಾಣೆ

@PiGovindpura

Official twitter account of Govindapura Police Station (080-22943305). Dial Namma-112 in case of emergency.
@BlrCityPolice
Joined April 2023
382 Following 229 Followers 4.8K Posts

Latest posts 5

Govindapura PS ಗೋವಿಂದಪುರ ಪೊಲೀಸ್ ಠಾಣೆ @PiGovindpura
ಈ ದಿನ ರಾತ್ರಿ ಕರ್ತವ್ಯದ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಾತಿ ಪಡೆದುಕೊಂಡು ಹಿರಿಯ ಅಧಿಕಾರಿಗಳ ಸಲಹೆ ಸೂಚನೆಗಳನ್ನು ಹಾಗೂ ಠಾಣಾ ಸರಹದ್ದಿನಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳುವಂತೆ ತಿಳಿಸಲಾಯಿತು.
Govindapura PS ಗೋವಿಂದಪುರ ಪೊಲೀಸ್ ಠಾಣೆ @PiGovindpura
ಸೋಶಿಯಲ್ ಮೀಡಿಯಾದಲ್ಲಿ ಸ್ನೇಹಿತರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಹಣ ಕೇಳುವ ವಂಚನೆಗಳು ಹೆಚ್ಚಾಗುತ್ತಿವೆ. ಯಾರೇ ಮೆಸೇಜ್ ಮಾಡಿ ಹಣ ಕೇಳಿದರೂ ತಕ್ಷಣ ಕಳುಹಿಸಬೇಡಿ.
ಹಣ ಕಳುಹಿಸುವ ಮೊದಲು ಪರಿಶೀಲಿಸಿ.
0:43
Govindapura PS ಗೋವಿಂದಪುರ ಪೊಲೀಸ್ ಠಾಣೆ @PiGovindpura
"ಒಂದೇ ಸಲ ತಾನೇ" ಅನ್ನಿಸ್ತಿದೆಯಾ? 🚬
ಇದು ಆಯ್ಕೆಯಾಗಿ ಶುರುವಾಗುತ್ತದೆ, ಪಂಜರವಾಗಿ ಕೊನೆಗೊಳ್ಳುತ್ತದೆ! 🔒
ಮಾದಕ ವಸ್ತುಗಳು ಯುವ ಜೀವನವನ್ನು ವ್ಯಸನ, ಅಪರಾಧ, ಪಶ್ಚಾತ್ತಾಪದ ಬಂಧನಕ್ಕೆ ತಳ್ಳುತ್ತವೆ. ನಿಮ್ಮ ಭವಿಷ್ಯ ನೀವೇ ಆರಿಸಿ.
ಮಾದಕ ವಸ್ತುಗಳಿಗೆ ಇಲ್ಲ ಎನ್ನಿ.
Govindapura PS ಗೋವಿಂದಪುರ ಪೊಲೀಸ್ ಠಾಣೆ @PiGovindpura
ನಿಮ್ಮ ಮಗು ಫೋನ್‌ನಲ್ಲಿ ಗೇಮ್ ಆಡುತ್ತಿದೆಯೇ? 🎮 ಒಂದು ಲಿಂಕ್ ಅಥವಾ ಆಫರ್‌ನಿಂದ ಹಣ ಹೋಗಬಹುದು, ಅತಿಯಾದ ಆಟ ಚಟವಾಗಬಹುದು! ಪೋಷಕ ನಿಯಂತ್ರಣ ಬಳಸಿ, ಪಿನ್ ಹಂಚಬೇಡಿ, ಬೇಗ ಸಹಾಯ ಪಡೆಯಿರಿ. ಸುರಕ್ಷಿತವಾಗಿ, ಮಿತಿಯಲ್ಲಿ ಆಡಿ!
Govindapura PS ಗೋವಿಂದಪುರ ಪೊಲೀಸ್ ಠಾಣೆ @PiGovindpura
🚨 ಸುಲಭ ಹಣದ ಆಸೆಗೆ ಬಿದ್ದು ಮೋಸ ಹೋಗಬೇಡಿ! 💰📱

ಟೆಲಿಗ್ರಾಂನಲ್ಲಿ ಲೈಕ್, ರೇಟಿಂಗ್ ಅಥವಾ ಸಣ್ಣಪುಟ್ಟ ಟಾಸ್ಕ್ ಮಾಡಿದರೆ ಹೆಚ್ಚು ಹಣ ಸಿಗುತ್ತೆ ಅಂತ ಮೆಸೇಜ್ ಬಂದಿದೆಯಾ? ⚠️

🚫 ಎಚ್ಚರ! ಇದು ಸೈಬರ್ ವಂಚನೆಯಾಗಿರಬಹುದು!

✅ ಕಮಿಷನ್ ಸಿಗುತ್ತೆ ಅಂತ ಮುಂಗಡ ಹಣ ಕಟ್ಟಬೇಡಿ