Twitxy Saved

ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice

Verified account This account is verified. Learn more

@blrcitytraffic

Promoting Traffic Awareness & Road Safety 🚦🛣 | Your Partners in Traffic Management 🚓💼 | #BengaluruTrafficPolice 🌆🚗
Bengaluru-560001 btp.karnataka.gov.in Joined September 2013
99 Following 672K Followers 245K Posts

Latest posts 5

ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice Verified account @blrcitytraffic
ಒಮ್ಮೆ, ಎರಡು ಬಾರಿ ಅಥವಾ ನೂರು ಬಾರಿ ಹಾರ್ನ್ ಮಾಡಿದರೂ ಸಿಗ್ನಲ್ ಬೇಗ ಹಸಿರು ಬಣ್ಣಕ್ಕೆ ತಿರುಗುವುದಿಲ್ಲ. ಅನಾವಶ್ಯಕವಾಗಿ ಹಾರ್ನ್ ಮಾಡಬೇಡಿ, ತಾಳ್ಮೆಯಿಂದಿರಿ, ಹಸಿರು ಸಿಗ್ನಲ್‌ಗಾಗಿ ಕಾಯಿರಿ.
Honk once. Honk twice. Honk a hundred times. The signal still won't turn green any faster! Save your horn, keep your patience, and wait for the green. Less honking. More patience. Better Bengaluru.
#BengaluruTrafficPolice #NoHonking #RoadSafety
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice Verified account @blrcitytraffic
"ಸಂಚಾರ ಸಲಹೆ"
ಪೀಣ್ಯ ಮೇಲ್ಸೇತುವೆಯಲ್ಲಿ ವಾಹನ ಕೆಟ್ಟು ನಿಂತಿರುವುದರಿಂದ ನಗರದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.

"Traffic advisory"
Due to a vehicle breakdown, Peenya on flyover towards City is having slow-moving traffic.
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice Verified account @blrcitytraffic
"ಸಂಚಾರ ಸಲಹೆ"
ಜಯದೇವ ವೃತ್ತದ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ಈಸ್ಟ್ ಎಂಡ್ ಜಂಕ್ಷನ್‌ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.

"Traffic advisory"
Due to vehicle breakdown near Jayadeva Circle towards East End junctionis having slow-moving traffic.
0 replies 0 reposts 1 likes 1.1K views View on X
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice Verified account @blrcitytraffic
"ಸಂಚಾರ ಸಲಹೆ"
ಯಲಹಂಕ ಮೇಲ್ಸೇತುವೆಯಲ್ಲಿ ವಾಹನ ಕೆಟ್ಟು ನಿಂತಿರುವುದರಿಂದ ನಗರದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.

"Traffic advisory"
Due to vehicle breakdown, Yelahanka on flyover towards City is having slow-moving traffic.
0 replies 0 reposts 1 likes 1.1K views View on X
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice Verified account @blrcitytraffic
"ಸಂಚಾರ ಸಲಹೆ"
ನೈಸ್ ಜಂಕ್ಷನ್ ಬಳಿ ಬಿ.ಡಬ್ಲ್ಯೂ.ಎಸ್‌.ಎಸ್‌.ಬಿ ಕಾಮಗಾರಿ ನಡೆಯುತ್ತಿರುವುದರಿಂದ ಕೊಡಿಗೇಹಳ್ಳಿ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
"Traffic advisory"
Due to BWSSB work near NICE Junction towards Kodigehalli is having slow-moving traffic.