🪔 *ದೀಪಾವಳಿ ಸಂಭ್ರಮ* 🪔
ಇಂದು ಶ್ರೀ ಸೈದುಲು ಅಡಾವತ್, ಐಪಿಎಸ್, ಉಪ ಪೊಲೀಸ್ ಆಯುಕ್ತರು, ವೈಟ್‌ಫೀಲ್ಡ್ ವಿಭಾಗ ರವರು ದೀಪಾವಳಿ ಹಬ್ಬದ ಪ್ರಯುಕ್ತ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಗುಪಾಳ್ಯ ಪೊಲೀಸ್ ವಸತಿ ಗೃಹದಲ್ಲಿ ವಾಸವಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕುಟುಂಬದ ಸದಸ್ಯರೊಂದಿಗೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿ, ಸಿಹಿ ಹಂಚುವ ಮೂಲಕ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
🪔 *Diwali Celebrations* 🪔
Today, on the occasion of Diwali, Sri Saidulu Adavath, IPS, Deputy Commissioner of Police, Whitefield Division, celebrated the festival with the family members of police officers and staff residing at the Jogupalya Police Quarters, under the limits of Halasuru Police Station. He shared sweets and extended his heartfelt Diwali greetings to all.
#BengaluruCityPolice #WhitefieldDivision #DeepavaliCelebration
@BlrCityPolice
@CPBlr
@DgpKarnataka
@AddlCPEast