Twitxy Saved

ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP

@kslayoutrfps

Official Twitter Account of K.S.Layout Traffic PS (080-22943109/9480801930). Dail namma 112 in case of emergency /Help us to serve you better/ @blrcitypolice
Bengaluru, India btp.gov.in Joined February 2015
44 Following 842 Followers 3.5K Posts

Latest posts 4

ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP @kslayoutrfps
ಸರ್ ಬನಶಂಕರಿ ಟೆಂಪಲ್ ಹತ್ತಿರ ಫುಟ್ ಬಾತ್ ಮೇಲೆ ಇರುವ ನಂದಿನಿ ಹಾಲಿನ ಬೂತ್ ಬಹಳಷ್ಟು ಸಮಸ್ಯೆ ಆಗಿದೆ ಈ ಹಿಂದೆ ಹಲವು ಬಾರಿ ಮನವಿ ಮಾಡಿದರು ಕೂಡ ತೆರವುಗೊಳಿಸಿರುವುದಿಲ್ಲ. ಪ್ರತಿದಿನ ಮೆಟ್ರೋ ಸ್ಟೇಷನ್ಗೆ ಬಿಎಂಟಿಸಿ ಬಸ್ ಸ್ಟ್ಯಾಂಡ್ ನಿಂದ ಹತ್ತಾರು ಸಾವಿರ ಜನ ನಡೆದು ಹೋಗುತ್ತಾರೆ. ಕೂಡಲೇ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಲು ಕೋರಿದೆ.