Prathap Simha
Verified account This account is verified. Learn more@mepratap
Modi Bhakt | BJP Worker
769 Following 455K Followers 43K Posts
Latest posts 5
ಹೆಚ್.ಡಿ ಕೋಟೆ ತಾಲ್ಲೂಕಿನ ಸವ್ವೆ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ- 2026 ರ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಜಯಪ್ರಕಾಶ್, ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಶ್ರೀ ಶಿವಕುಮಾರ್, ಶ್ರೀ ಯೋಗಾನಂದ್, ಶ್ರೀ ಶಂಕರೇ ಗೌಡ್ರು, ಶ್ರೀ ನಿಂಗರಾಜು, ಶ್ರೀ ದೊಡ್ಡ ನಾಯಕರು, ಶ್ರೀ ಪ್ರವೀಣ್, ಶ್ರೀ ಹರೀಶ್ ಗೌಡ್ರು, ಶ್ರೀ ನಾಗರಾಜು, ಶ್ರೀ ಅರ್ಜುನ್ ರಮೇಶ್, ಶ್ರೀ ಅರ್ಜುನ್ ಪಾರ್ಥ, ಶ್ರೀ ಕಿರಣ್ ಗೌಡ, ಶ್ರೀ ಚೇತನ್ ಗೌಡ, ಶ್ರೀ ಸಿದ್ದೇಶ್ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Prime Minister Shri @narendramodi ji celebrates #Deepawali2026 🪔with secuirty personnel in Bastar, Chhattisgarh .
0:35
ಹೆಚ್.ಡಿ. ಕೋಟೆಗೆ ಕಾರ್ಯಕ್ರಮದ ನಿಮಿತ್ತ ತೆರಳುವ ಮಾರ್ಗಮಧ್ಯದಲ್ಲಿ ಹಂಪಾಪುರದ ಗ್ರಾಮಸ್ಥರು ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಶ್ರೀ ಅರ್ಜುನ್ ಪಾರ್ಥ, ಶ್ರೀ ಅರ್ಜುನ್ ರಮೇಶ್, ಶ್ರೀ ಕಿರಣ್ ಗೌಡ, ಶ್ರೀ ಚೇತನ್ ಗೌಡ, ಶ್ರೀ ಸಿದ್ದೇಶ್ ಹಾಗೂ ಮುಖಂಡರು ಉಪಸ್ಥಿತರಿದ್ದರು.

ವಿಧಾನ ಪರಿಷತ್ ವಿಪಕ್ಷ ನಾಯಕರಾದ ಸನ್ಮಾನ್ಯ ಶ್ರೀ ಛಲವಾದಿ ನಾರಾಯಣಸ್ವಾಮಿ
ಅವರ ಮನೆಗೆ ಕಾಂಗ್ರೆಸ್ ಪಕ್ಷ ತನ್ನ ಎನ್.ಎಸ್.ಯು.ಐ ಘಟಕದ ಮೂಲಕ 'ಬ್ಲಿಂಕಿಟ್' (Blinkit) ಆನ್‌ಲೈನ್ ಪಾರ್ಸಲ್ ನಲ್ಲಿ ಚಾಕು/ಚೂರಿಯಂತಹ ಮಾರಕಾಸ್ತ್ರಗಳನ್ನು ಕಳುಹಿಸಿ ಬೆದರಿಕೆ ಒಡ್ಡಿರುವ ಕೊಲೆಕಡುಕ ಬೆದರಿಕೆಯ ಗೂಂಡಾ ಕೃತ್ಯವನ್ನು ಖಂಡಿಸಿ ಇಂದು ಮೈಸೂರಿನ ಟೌನ್ ಹಾಲ್ ಬಳಿ ಇರುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಂಸದರಾದ ಮಾನ್ಯ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು ಬಿಜೆಪಿ ನಗರಾಧ್ಯಕ್ಷರಾದ ಮಾನ್ಯ ಶ್ರೀ ಎಲ್. ನಾಗೇಂದ್ರ , ಮೈಸೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ಮಾನ್ಯ ಶ್ರೀ ಸುಬ್ಬಣ್ಣ, ಮಾಜಿ ಸಚಿವರಾದ ಮಾನ್ಯ ಶ್ರೀ ಎನ್.ಮಹೇಶ್, ಮಾಜಿ ಮೇಯರ್ ಶ್ರೀ ಶಿವಕುಮಾರ್, ಶ್ರೀ ಸಂದೇಶ್ ಸ್ವಾಮಿ, ಶ್ರೀ ಮಂಜುನಾಥ್, ಶ್ರೀ ದಿನೇಶ್ ಗೌಡ, ಶ್ರೀ ಸೋಮಸುಂದರ್, ಶ್ರೀ ರುದ್ರಮೂರ್ತಿ, ಶ್ರೀ ಗಿರಿಧರ್, ಶ್ರೀಮತಿ ಹೇಮಾ ನಂದೀಶ್ ,ಬಿಜೆಪಿ ಮೈಸೂರು ನಗರ ಜಿಲ್ಲಾ ಮಂಡಲದ ಪ್ರಧಾನ ಕಾರ್ಯದರ್ಶಿಗಳು, ಮಂಡಲದ ಅಧ್ಯಕ್ಷರು , ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.