Twitxy Saved

North Western Karnataka Road Transport Corporation

@nw_krtc

NWKRTC (North Western Karnataka Road Transport Corporation) Official Twitter account
Contact us: 7760991555 (06:00am - 10:00pm)
Hubballi, Dharwad nwkrtc.karnataka.gov.in Joined December 2020
69 Following 5.5K Followers 7.3K Posts

Latest posts 5

North Western Karnataka Road Transport Corporation @nw_krtc
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗದಗ ವಿಭಾಗದ ವಿವಿಧ ಬಸ್ ನಿಲ್ದಾಣಗಳ ವಾಣಿಜ್ಯ ಮಳಿಗೆಗಳಿಗೆ 05 ವರ್ಷಗಳ ಹಾಗೂ ತೆರೆದ ಸ್ಥಳ/ನಿವೇಶನಗಳಿಗೆ ವಾಣಿಜ್ಯ ಉದ್ದೇಶಕ್ಕಾಗಿ 10 ವರ್ಷಗಳ ಕರಾರು ಅವಧಿಗೆ ಇ-ಟೆಂಡರ್ ಆಹ್ವಾನಿಸಲಾಗಿದೆ.

ವೆಬ್‌ಸೈಟ್: kppp.karnataka.gov.in

#NWKRTC #eTender #KPPP #Gadag
North Western Karnataka Road Transport Corporation @nw_krtc
ಇ-ಟೆಂಡರ್ ಆಹ್ವಾನ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗದ ಬಸ್ ನಿಲ್ದಾಣಗಳಲ್ಲಿ ವಾಣಿಜ್ಯ ಸ್ಥಳ/ಮಳಿಗೆ, ವಿಶಾಲ ಸ್ಥಳ, ಸ್ವಚ್ಛತಾ ಗುತ್ತಿಗೆ ಹಾಗೂ ಬಸ್ ಜಾಹೀರಾತು ಪ್ರದರ್ಶನಕ್ಕಾಗಿ ಲೈಸೆನ್ಸ್ ಆಧಾರದ ಮೇಲೆ ಪರವಾನಿಗೆದಾರರ ಆಯ್ಕೆ ಇ-ಟೆಂಡರ್ ಆಹ್ವಾನಿಸಲಾಗಿದೆ.

#NWKRTC #eTender #Hubballi #Dharwad
North Western Karnataka Road Transport Corporation @nw_krtc
#ಹುಬ್ಬಳ್ಳಿ #ಧಾರವಾಡ ನಗರ ಸಾರಿಗೆ ವಿಭಾಗದ ಬಸ್ ನಿಲ್ದಾಣಗಳಲ್ಲಿ ಖಾಲಿ ಇರುವ ವಾಣಿಜ್ಯ ಸ್ಥಳ/ಮಳಿಗೆಗಳಿಗೆ 5 ವರ್ಷಗಳ ಅವಧಿಗೆ ಹಾಗೂ ಡಾರ್ಮಿಟರಿ, #ಉಪಹಾರ ಗೃಹ, ವಿಶಾಲ #ವಾಣಿಜ್ಯ ಸ್ಥಳ/ಮಳಿಗೆ ಮತ್ತು #ಪಾರ್ಕಿಂಗ್ ಸ್ಥಳಗಳಿಗೆ 10 ವರ್ಷಗಳ ಅವಧಿಗೆ ಲೈಸೆನ್ಸ್ ಆಧಾರದ ಮೇಲೆ ಪರವಾನಿಗೆದಾರರ ಆಯ್ಕೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
North Western Karnataka Road Transport Corporation @nw_krtc
ಸಂಸ್ಥೆಯ ಎಲ್ಲ ಅಧಿಕಾರಿ & ಸಿಬ್ಬಂದಿ ವರ್ಗದವರಿಗೆ ಹಾಗೂ ಸಾರ್ವಜನಿಕ ಪ್ರಯಾಣಿಕರಿಗೆ ಬೆಳಕಿನ ಹಬ್ಬ "ದೀಪಾವಳಿಯ" ಹಾರ್ದಿಕ ಶುಭಾಶಯಗಳು.

#Deepavali2026 #Festival #HappyDeepavali #Diwali #Diwali2026 #HappyDeepavali2026 #Bus #publictransport