ವಂಚಕರು ವಾಟ್ಸಾಪ್ ಅಥವಾ ಟೆಲಿಗ್ರಾಂ ಮೂಲಕ ಸಂಪರ್ಕಿಸಿ, ಗೂಗಲ್ನಲ್ಲಿ ರಿವ್ಯೂ ನೀಡಿದರೆ ಅಥವಾ ಅಂಗಡಿ, ಹೋಟೆಲ್ಗಳಿಗೆ ರೇಟಿಂಗ್ ನೀಡಿದರೆ ಹಣ ಗಳಿಸಬಹುದು ಎಂದು ಆಮಿಷ ಒಡ್ಡುತ್ತಾರೆ. ಆರಂಭದಲ್ಲಿ ನಿಮ್ಮ ವಿಶ್ವಾಸ ಗಳಿಸಲು ಸ್ವಲ್ಪ ಹಣ ಪಾವತಿಸಿ, ನಂತರ ಹೆಚ್ಚಿನ ಹಣ ಗಳಿಸುವ ಆಸೆ ತೋರಿಸಿ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸುತ್ತಾರೆ.
Sarjapura Police station
@sarjapuraps
Official handle of Karnataka State Police - Sarjapura Police Station, Bengaluru District.
Ph. 9480802452.
Ph. 9480802452.
126 Following 642 Followers 1.3K Posts
Latest posts 5
ಸಿಗ್ನಲ್ ಉಲ್ಲಂಘನೆ, ಓವರ್ ಸ್ಪೀಡ್, ಹೆಲೈಟ್ ಇಲ್ಲದೆ ಪ್ರಯಾಣ ಇವು ಅಪಘಾತಕ್ಕೆ ಮುಖ್ಯ ಕಾರಣಗಳು.ಸಂಚಾರ ನಿಯಮ ಪಾಲಿಸಿ ಅಪಘಾತ ತಪ್ಪಿಸಿ!
ಮಾದಕ ವಸ್ತುಗಳಿಗೆ ನೋ ಹೇಳಿ – ಆರೋಗ್ಯಕರ ಜೀವನಕ್ಕೆ ಹೌದು ಹೇಳಿ.
ಮಾದಕ ವಸ್ತುಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕ.
ಮಾದಕ ವ್ಯಸನದಿಂದ ದೂರವಿರಿ.
ಯುವಜನತೆ ಮಾದಕ ವಸ್ತುಗಳ ವಿರುದ್ಧ ಜಾಗೃತರಾಗಿರಿ.
ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ.
ನಶೆ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ.
SAY NO TO DRUG
ಮಾದಕ ವಸ್ತುಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕ.
ಮಾದಕ ವ್ಯಸನದಿಂದ ದೂರವಿರಿ.
ಯುವಜನತೆ ಮಾದಕ ವಸ್ತುಗಳ ವಿರುದ್ಧ ಜಾಗೃತರಾಗಿರಿ.
ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ.
ನಶೆ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ.
SAY NO TO DRUG
ಸರ್ಜಾಪುರ ಪೊಲೀಸ್ ಠಾಣಾ ಸರಹದ್ದಿನ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಸಿಬ್ಬಂದಿಯೊಂದಿಗೆ ವಿವಿಧ ಗ್ರಾಮಗಳು ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸಲಾಯಿತು. ಈ ಸಂದರ್ಭದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಮತ್ತು ವಾಹನಗಳನ್ನು ಪರಿಶೀಲಿಸಿ,
ನೀವು Online fraud/ಯಾವುದೇ ರೀತಿಯ ಅನ್ ಲೈನ್ ಪ್ರಾಡ್ ಗೆ ಒಳಗಾದರೆ, golden hour ಅಂದರೆ ಒಂದು ಗಂಟೆಯ ಒಳಗೆ 1930 (ಕರ್ನಾಟಕ ತುರ್ತು ಸ್ಪಂದನೆ ಕೇಂದ್ರ) ಇದಕ್ಕೆ ತಕ್ಷಣ ಕರೆ ಮಾಡಿದರೆ ನಿಮ್ಮ ಹಣವನ್ನು ಹೋಲ್ಡ್ ಮಾಡುತ್ತಾರೆ. ಆನಂತರ ನಿಮ್ಮ ಹಣವನ್ನು ಮರಳಿ ಪಡಯಬಹುದು.