ಈ ದಿನ ರೋಣದ ಜಿಗಳೂರನಲ್ಲಿ ನೂತನ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ್ನು ಲೋಕಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾನ್ಯ H. K. ಪಾಟೀಲ್ ಜಿಲ್ಲಾ ಉಸ್ತುವಾರಿ ಸಚಿವರು, ಹಾಗೂ ಮಾನ್ಯ G. S. ಪಾಟೀಲ್ ಶಾಸಕರು ರೋಣ, ಸೇರಿದಂತೆ ಹೊಸಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಇತರರು ಉಪಸ್ಥಿತರಿದ್ದರು.
Deputy Conservator of Forests, Gadag
@dcfgadag
Official account of Gadag Forest Division. #Kappathgudda #MagadiKere SantoshKumar Kenchappanavar - incumbent DCF
30 Following 532 Followers 338 Posts
Latest posts 5
ಬನ್ನಿ ಈ ಸಂಕ್ರಾಂತಿಯನ್ನು ನಿಮ್ಮ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನ, ಬಿಂಕದಕಟ್ಟಿಯಲ್ಲಿ ಆಚರಿಸಿ.
ಸರ್ವರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು💐💐💐 #SaalumaradaThimmakkaTreePark
ಸರ್ವರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು💐💐💐 #SaalumaradaThimmakkaTreePark
"ಬೀಜ ಬಿತ್ತೋತ್ಸವ"
ಅರಣ್ಯ ಇಲಾಖೆಯಿಂದ ಕಪ್ಪತ್ತಗುಡ್ಡದಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸಲು ಬೀಜದುಂಡೆ ಪ್ರಸರಣವೆಂಬ ವಿನೂತನ ಕಾರ್ಯಾಕ್ರಮವನ್ನು ಪ್ರಾರಂಭಿಸಿದ್ದು, ಪ್ರವಾಸಿಗರು ಈ ಕಾರ್ಯದಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕೆಂದು ವಿನಂತಿ.
@HKPatilINC @eshwar_khandre @aranya_kfd @GadagZoo
#kappathagudda #savewildlife

ಇಂದು ಮಾನ್ಯ ಅರಣ್ಯ ಸಚಿವರಾದ ಶ್ರೀ. ಈಶ್ವರ ಖಂಡ್ರೆ ರವರು ಗದಗ ಮೃಗಾಲಯದ ನೂತನ ವಲಯ ಅರಣ್ಯಾಧಿಕಾರಿಗಳ ಕಛೇರಿಯ ಉದ್ಘಾಟನೆ, ಮೃಗಾಲಯದ ವಿಸ್ತಿರಣ ಜಾಗದ ಶಂಕುಸ್ಥಾಪನೆ ಮತ್ತು ಗದಗ ಅರಣ್ಯ ವಿಭಾಗದ ಪ್ರಗತಿ ಪರಿಶೀಲನೆ ನಡೆಸಿದರು. @aranya_kfd @eshwar_khandre
ಇಂದು ಮಾನ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಶ್ರೀ. ಸಂತೋಷಕುಮಾರ ಕೆಂಚಪ್ಪನವರ I.F.S ಇವರ ಅಧ್ಯಕ್ಷತೆಯಲ್ಲಿ ಗದಗ ಅರಣ್ಯ ವಿಭಾಗದ ವತಿಯಿಂದ ಹಕ್ಕಿಗಳ ಗಣತಿಗೆ ಚಾಲನೆ ನೀಡಿದರು ಹಾಗೂ ಇದೇ ಸಂದರ್ಭದಲ್ಲಿ 2025ನೇ ಸಾಲಿನ ಕ್ಯಾಲೆಂಡರ್‌ನ್ನು ಬಿಡುಗಡೆಗೊಳಿಸಿದರು.