ಕನ್ನಡ ಚಿತ್ರರಂಗಕ್ಕೆ ಹೊಸ ಅಲೆಯನ್ನು ತಂದುಕೊಟ್ಟ, ನಟ, ನಿರ್ದೇಶಕ, ನಿರ್ಮಾಪಕ ಜನಮನ ಗೆದ್ದ ಶ್ರೇಷ್ಠ ನಟ ಶಂಕರ್ನಾಗ್ ಜನ್ಮದಿನದಂದು ಅವರ ಸಾಧನೆಗಳನ್ನು ಸ್ಮರಿಸೋಣ.
ನಟನಾಗಿ ಮಾತ್ರವಲ್ಲದೆ, ಬೆಂಗಳೂರಿನ ಅಭಿವೃದ್ದಿಗೆ ಹೊಸಹೊಸ ಕನಸುಗಳನ್ನು ಕಂಡ ದೂರದೃಷ್ಟಿಯ ನಾಯಕ. ಅವರ ಸಾಧನೆಗಳು, ಆಲೋಚನೆಗಳು ಪ್ರತಿಯೊಬ್ಬ ಕನ್ನಡಿಗನಿಗೂ ಸ್ಪೂರ್ತಿ.
#shankarnag #birthanniversary
ನಟನಾಗಿ ಮಾತ್ರವಲ್ಲದೆ, ಬೆಂಗಳೂರಿನ ಅಭಿವೃದ್ದಿಗೆ ಹೊಸಹೊಸ ಕನಸುಗಳನ್ನು ಕಂಡ ದೂರದೃಷ್ಟಿಯ ನಾಯಕ. ಅವರ ಸಾಧನೆಗಳು, ಆಲೋಚನೆಗಳು ಪ್ರತಿಯೊಬ್ಬ ಕನ್ನಡಿಗನಿಗೂ ಸ್ಪೂರ್ತಿ.
#shankarnag #birthanniversary