Twitxy Saved

HAL AIRPORT TRAFFIC BTP

@halairporttrfps

Official twitter account of HAL Airport Traffic Police Station (080-22943115). Dial Namma-112 in case of emergency. @blrcitytraffic
Bengaluru, India btp.gov.in Joined February 2015
65 Following 12K Followers 21K Posts

Latest posts 5

HAL AIRPORT TRAFFIC BTP @halairporttrfps
ಸಂಚಾರ ಸೂಚನೆ:
ಸರ್ಕಾರಿ ಯೋಜನೆಗಳ ಉದ್ಘಾಟನೆ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 2:00 ರಿಂದ ಸಂಜೆ 5:00 ರವರೆಗೆ ಹಳೆಯ ಏರ್‌ಪೋರ್ಟ್ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿರೀಕ್ಷಿಸಲಾಗಿದೆ. ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸಲು ಮತ್ತು ಸಂಚಾರ ಸಿಬ್ಬಂದಿಯೊಂದಿಗೆ ಸಹಕರಿಸಲು ವಿನಂತಿಸಲಾಗಿದೆ.
1 replies 2 reposts 1 likes 1.1K views View on X
HAL AIRPORT TRAFFIC BTP @halairporttrfps
ಇಂದು ಹೊರ ವರ್ತುಲ ರಸ್ತೆಯ ಬಹುತೇಕ ಕಂಪನಿಗಳಿಗೆ ಕೆಲಸದ ದಿನವಾಗಿರುವುದರಿಂದ,ಈ ಮಾರ್ಗದಲ್ಲಿ ಹೆಚ್ಚಿನ ವಾಹನ ಸಂಚಾರ ಮತ್ತು ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.ORR ನಲ್ಲಿ ಸಂಚರಿಸುವ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿ,ಬೇಗನೆ ಹೊರಡಲು ಮತ್ತು ಸುಗಮ ಸಂಚಾರಕ್ಕಾಗಿ ಕಡ್ಡಾಯವಾಗಿ ಲೇನ್ ಶಿಸ್ತನ್ನು ಪಾಲಿಸಲು ಕೋರಲಾಗಿದೆ.
HAL AIRPORT TRAFFIC BTP @halairporttrfps
ಕಾಲೇಜು ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಪಾಲನೆ, ಹೆಲ್ಮೆಟ್ ಧರಿಸುವಿಕೆ ಹಾಗೂ ಅತಿವೇಗ ತಡೆಯ ಕುರಿತು ಇಂದು ವಿಶೇಷ ಜಾಗೃತಿ ಮೂಡಿಸಲಾಯಿತು. ಯುವ ಪೀಳಿಗೆಯ ಸುರಕ್ಷತೆಯೇ ನಮ್ಮ ಧ್ಯೇಯ.

@cPBlr @Jointcptraffic @DCPTrEastBCP @acpwfieldtrf @blrcitytraffic @BlrCityPolice