Twitxy Saved

Karnataka Film Chamber Of Commerce

@kfcc_official

Official twitter handle of Karnataka Film Chamber Of Commerce
Bengaluru Joined February 2024
3 Following 368 Followers 239 Posts

Latest posts 5

Karnataka Film Chamber Of Commerce @kfcc_official
ಇಂದು @kfcc_official ಯ ಪದಾಧಿಕಾರಿಗಳು ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಾ||ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಿ, ಶತಮಾನೋತ್ಸವ ಭವನ ನಿರ್ಮಾಣಕ್ಕೆ ಮತ್ತು ಮೈಸೂರಿನಲ್ಲಿ ಚಿತ್ರನಗರಿ ವ್ಯಾಪ್ತಿಯಲ್ಲಿ ಕಾರ್ಮಿಕರು, ತಂತ್ರಜ್ಞರು, ಇತರರಿಗೆ ಸೂರನ್ನು ಕಲ್ಪಿಸಿಕೊಡಲು ಜಾಗ ನೀಡಲು ಮನವಿ ಸಲ್ಲಿಸಲಾಯಿತು. #karnatakafilmchamberofcommerce
Karnataka Film Chamber Of Commerce @kfcc_official
ಶ್ರೀ ರಾಮನವಮಿ ಹಬ್ಬದ ಶುಭಾಶಯಗಳು

ಶ್ರೀರಾಮನ ಕೃಪೆಯು ನಿಮ್ಮೆಲ್ಲರ ಬಾಳಿನಲ್ಲಿ ಸುಖ, ಶಾಂತಿ, ಆಯುರಾರೋಗ್ಯ ಮತ್ತು ಸಕಲ ಸದ್ಗುಣಗಳನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೇ.
.
.
.
#sriramanavami #rama #ramnavami #kfcc #karnatakafilmchamberofcommerce