RDPR - Government of Karnataka
@rdprgok
Official page of RDPR- Karnataka
All the departments, schemes and Initiatives updates under Rural Development and Panchayat Raj for the state of Karnataka
All the departments, schemes and Initiatives updates under Rural Development and Panchayat Raj for the state of Karnataka
10 Following 2.7K Followers 909 Posts
Latest posts 5
ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದಂದು ನಾಡಿನ ಎಲ್ಲ ಕ್ರೀಡಾಪಟುಗಳು ಮತ್ತು ಕ್ರೀಡಾಸಕ್ತರಿಗೆ ರಾಷ್ಟ್ರೀಯ ಕ್ರೀಡಾ ದಿನದ ಶುಭಾಶಯಗಳು.
#RDPR #NationalSportsDay
#RDPR #NationalSportsDay
ಹಾಸನ ಜಿಲ್ಲೆ, ಆಲೂರು ತಾಲೂಕಿನ ಹಂಚೂರು ಗ್ರಾಮ ಪಂಚಾಯತಿ ಉತ್ತಮ ಆಡಳಿತ ಸೇವೆಗೆ ಗಾಂಧಿ ಗ್ರಾಮ ಪ್ರಶಸ್ತಿ ಪುರಸ್ಕೃತಕ್ಕೆ ಭಾಜನವಾಗಿದೆ.
ಸುಸಜ್ಜಿತ ಕೂಸಿನಮನೆ, ಡಿಜಿಟಲ್ ಅರಿವು ಕೇಂದ್ರ, ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ಆಗಿವೆ.
@eshwar_khandre @CommrPR
ಸುಸಜ್ಜಿತ ಕೂಸಿನಮನೆ, ಡಿಜಿಟಲ್ ಅರಿವು ಕೇಂದ್ರ, ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ಆಗಿವೆ.
@eshwar_khandre @CommrPR
ಗ್ರಾಮೀಣ ಜಲ ಆಸ್ತಿಗಳ ವೈಜ್ಞಾನಿಕ ನಿರ್ವಹಣೆಗಾಗಿ ರೂಪಿಸಿರುವ 'ಜಲ ಆಸ್ತಿ' ಅಪ್ಲಿಕೇಷನ್ ಅನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಶ್ರೀ @eshwar_khandre ಬಿಡುಗಡೆ ಮಾಡಿದರು. ಇಲಾಖೆಯ ಕಾರ್ಯದರ್ಶಿ ಡಾ. ಸಮೀರ್ ಶುಕ್ಲಾ, RDWSD ಆಯುಕ್ತರಾದ ಫೌಜಿಯಾ ತರನ್ನುಮ್ ಬಿ. ಉಪಸ್ಥಿತರಿದ್ದರು.
#JalaAasthi
#JalaAasthi
ರಾಜ್ಯಾದ್ಯಂತ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಇರುವ ಸರ್ಕಾರಿ ಭೂಮಿಗಳಲ್ಲಿ ಫಲಬಿಡುವ ಮರಗಳನ್ನು ಬೆಳೆಸುವ ಫಲ ವೃಕ್ಷೋದ್ಯಾನ ಯೋಜನೆಯನ್ನು ರೂಪಿಸಲಾಗಿದೆ. ಇವುಗಳ ನಿರ್ವಹಣೆಯನ್ನು ಸ್ಥಳೀಯ ನಿರುದ್ಯೋಗಿಗಳಿಗೆ ವಹಿಸುವುದರಿಂದ ಅವರಿಗೆ ಆದಾಯದ ಮೂಲ ಸೃಷ್ಟಿಯಾಗುವುದರ ಜೊತೆಗೆ ಅರಣ್ಯಾಭಿವೃದ್ಧಿಯೂ ಸಾಧ್ಯವಾಗಲಿದೆ.
#RDPR
@eshwar_khandre
#RDPR
@eshwar_khandre